ಕೇಂಬ್ರಿಜ್‌ನ ರಾಜಕುಮಾರಿ ಕ್ಯಾಥರಿನ್ ಅಥವಾ ಕ್ಯಾಥರಿನ್ ಎಲಿಜಬೆತ್ ಮಿಡ್ಲ್‌ಟನ್ ಅಥವಾ ಜನಪ್ರಿಯವಾಗಿ ಕೇಟ್ (ಜನನ: ಜನವರಿ ೯, ೧೯೮೨) ಅವರು ರಾಜಕುಮಾರ ವಿಲಿಯಮ್ ಅವರ ಪತ್ನಿ. ಇವರು ಏಪ್ರಿಲ್ ೨೯ರಂದು ವಿವಾಹವಾದರು. == ಉಲ್ಲೇಖಗಳು ==